ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಬೆಟ್ ಕಟ್ಟಿರುತ್ತಾರೆ. ಆದರೆ ಇಂಗ್ಲೆಂಡ್ ನಾಟಕೀಯ ಗೆಲುವು ಕಂಡ ಬೆನ್ನಲ್ಲೇ ಕ್ರೀಡಾ ಸ್ಫೂರ್ತಿ ಮೆರೆದ ಬೆಟ್ಟಿಂಗ್ ಕಂಪನಿಯೊಂದು ಹಣವನ್ನು ವಾಪಾಸ್ ಮಾಡಿದೆ.<br /><br /> Millions around the world are betting on the World Cup cricket final. But a sports-inspired betting company has withdrawn money after England's dramatic victory.