ಇದೇ ಮೊದಲ ಬಾರಿಗೆ ವಿಶ್ವಕಪ್ ಟ್ರೋಫಿ ಗೆದ್ದ ಇಂಗ್ಲೆಂಡ್ ತಂಡದ ಸಂಭ್ರಮ ಮುಗಿಲು ಮುಟ್ಟಿದೆ. ಲಂಡನ್ ಅಥಾರಿಟಿ ಇಂಗ್ಲೆಂಡ್ ಸಂಭ್ರಮವನ್ನು ಇಮ್ಮಡಿಗೊಳಿಸಲು ರೋಡ್ ಶೋ ಆಯೋಜಿಸಿತ್ತು. ಆದರೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ರೋಡ್ ಶೋ ರದ್ದು ಮಾಡಿದೆ.<br /><br />This is the first time England have won a World Cup trophy. London Authority of England hosted a road show to celebrate the occasion. But the England Cricket Board canceled the road show.