Kannada famous serial Sarva Mangala Mangalye fame actress Aishwarya got marriage with his long time friend Hari Vinay.<br />ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಒಂದಾಗಿರುವ 'ಸರ್ವಮಂಗಳ ಮಾಂಗಲ್ಯೇ' ಖ್ಯಾತಿಯ ನಟಿ ಐಶ್ವರ್ಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚಿಗಷ್ಟೆ ದೀರ್ಘಕಾಲದ ಗೆಳೆಯ ಹರಿವಿನಯ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಐಶ್ವರ್ಯ ನಿನ್ನೆ(ಜುಲೈ 15) ಸಪ್ತಪದಿ ತುಳಿದಿದ್ದಾರೆ.<br />