Colors Kannada channel's popular serial 'Magalu Janaki' actress Shobha aka Mangala passes away. Shobha met with an accident yesterday (July 17th).<br /> ಖ್ಯಾತ ಕಿರುತೆರೆ ನಟಿ ಶೋಭಾ ಎಮ್.ವಿ ನಿನ್ನೆ(ಜುಲೈ 17) ಘಟಿಸಿದ ರಸ್ತೆ ಅಪಘಾತದಲ್ಲಿ ಸಾವನಪ್ಪಿದ್ದಾರೆ. ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಒಂದಾಗಿರುವ ಮಗಳು ಜಾನಕಿಯಲ್ಲಿ ಮಂಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆನಂದ್ ಬೆಳಗೂರ್ ತಾಯಿಯಾಗಿ ಅದ್ಭುತ ಅಭಿನಯ ಮಾಡುತ್ತಿದ್ದ ಮಂಗಳಕ್ಕ ಇನ್ಮುಂದೆ ನೆನಪು ಮಾತ್ರ.