Karnataka Chief Minister H.D.Kumaraswamy to prove majority by moving the confidence motion in a floor test on Thursday, July 18, 2019. This is 3rd time government moving for floor test after 2018 assembly election in state. <br /><br />2018ರ ವಿಧಾನಸಭೆ ಚುನಾವಣೆ ಬಳಿಕ ಕರ್ನಾಟಕದಲ್ಲಿ ಮೂರನೇ ಬಾರಿಗೆ ವಿಶ್ವಾಸಮತಯಾಚನೆ ಮಾಡಲು ವೇದಿಕೆ ಸಿದ್ಧವಾಗಿದೆ. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಗುರುವಾರ ಸರ್ಕಾರಕ್ಕೆ ಬಹುಮತವಿದೆ ಎಂದು ಸಾಬೀತು ಮಾಡಬೇಕಿದೆ. 2018 ಹಾಗು 2019ರ ವಿಶ್ವಾಸಮತ ಯಾಚನೆಗೆ ಇರುವ ವ್ಯತ್ಯಾಸ ಏನು?