ವಿಶ್ವಕಪ್ ವೇಳೆ ಕಾಮೆಂಟರಿ ಪ್ಯಾನೆಲ್‌ನಲ್ಲಿ ಕಾಣಿಸಿಕೊಂಡಿದ್ದ ಸಚಿನ್, ಭಾರತದ ಉಪನಾಯಕ ರೋಹಿತ್ ಶರ್ಮಾ ಮತ್ತು ವಿಶ್ವ ನಂ.1 ವೇಗಿ ಜಸ್‌ಪ್ರೀತ್ ಬೂಮ್ರಾ ಅವರನ್ನು ಭಾರತ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ ಆಟಗಾರರನ್ನಾಗಿ ಹೆಸರಿಸಿದ್ದಾರೆ.<br /><br />Tendulkar, who was featured on the commentary panel during the World Cup, has been named Rohit Sharma and world No. 1 fast bowler Jasprit Bumrah is best in World Cup 2019.<br /><br />