M T B Nagaraj speaks about Ramalinga Reddy resignation. Bengaluru rebel MLAs clarified that they will not follow Ramalinga Reddy decision and they are firm on resignation.<br /><br /> ರಾಮಲಿಂಗಾರೆಡ್ಡಿಯವರು ರಾಜೀನಾಮೆ ಹಿಂಪಡೆದಿರುವುದರಿಂದ ಆಘಾತವಾಗಿದೆ ಎಂದು ಶಾಸಕ ಎಂಟಿಬಿ ನಾಗರಾಜು ಹೇಳಿದ್ದಾರೆ. ಅಜ್ಞಾತ ಸ್ಥಳದಿಂದ ಮತ್ತೊಂದು ವಿಡಿಯೋ ಹೊರಬಿಟ್ಟಿರುವ ಎಂಟಿಬಿ ನಾಗರಾಜು ರಾಮಲಿಂಗಾರೆಡ್ಡಿ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.<br />