ವಿಧಾನಸಭೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ರೇವಣ್ಣನನ್ನು ಮಾಟ-ಮಂತ್ರ ಎಂದು ಕರೆದಿರಿ, ನೀವು ನಿಮ್ಮನ್ನು ಹಿಂದೂಗಳು ಎಂದುಕೊಳ್ಳುತ್ತೀರಿ, ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದಿರಿ ಆದರೆ ಆತ ದೇವಸ್ಥಾನಕ್ಕೆ ಹೋಗುವುದನ್ನು ವ್ಯಂಗ್ಯ ಮಾಡುತ್ತೀರಿ ಎಂದು ಸಿಎಂ ಪ್ರಶ್ನೆ ಮಾಡಿದರು.<br />Chief Minister HD Kumaraswamy counters BJP that we do not belong to black magic family. <br />