Surprise Me!

Karnataka Crisis : ಡಿ ಕೆ ಶಿವಕುಮಾರ್ ರವರ ಮುಂಬೈ ಭೇಟಿ ಯಶಸ್ವಿ ಆಗಿದ್ರೆ ಇಂದಿನ ಪರಿಸ್ಥಿತಿ ಬೇರೆ ಇರುತ್ತಿತ್ತು

2019-07-19 272 Dailymotion

'If Mumbai visit of D K Shivakumar was successful, today's Karnataka political scenario would have been different & Karnataka Govt would have saved', says Congress sources. Here is the full detail of the story.<br /><br /> ಕಾಂಗ್ರೆಸ್ ನಾಯಕ ಡಿ. ಕೆ. ಶಿವಕುಮಾರ್ ಅವರು ಜಿ. ಟಿ. ದೇವೇಗೌಡ ಹಾಗೂ ಶಿವಲಿಂಗೇಗೌಡ ಜತೆಗೆ ಮುಂಬೈಗೆ ತೆರಳಿದರಲ್ಲ, ಅತೃಪ್ತ ಶಾಸಕರ ಜತೆಗೆ ಸಂಪರ್ಕ ಸಾಧಿಸುವ ಆ ಪ್ರಯತ್ನ ಯಶಸ್ವಿ ಆಗಿದ್ದರೆ ಈಗಿನ ಕರ್ನಾಟಕದ ರಾಜಕೀಯ ಸನ್ನಿವೇಶವೇ ಬೇರೆ ಇರುತ್ತಿತ್ತು ಎನ್ನುತ್ತವೆ ಕಾಂಗ್ರೆಸ್ ನ ಉನ್ನತ ಮೂಲಗಳು.

Buy Now on CodeCanyon