Surprise Me!

Karnataka Crisis :ಲಕ್ಷ್ಮಿ ಹೆಬ್ಬಾಳ್ಕರ್ ಗೆ ತಿಳಿವಳಿಕೆ ನೀಡುವವರು ಯಾರಿದ್ದಾರೆ? | Oneindia Kannada

2019-07-20 1 Dailymotion

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದನದ ಕಲಾಪಗಳಿಗೆ ತನ್ನದೇ ಆದ ಸ್ಥಾನವಿದೆ. ಸದಸ್ಯರು ಸದನದೊಳಗೆ ಆಡುವ ಪ್ರತಿ ಮಾತು ದಾಖಲೆಗಳಾಗಿ ಉಳಿದು ಹೋಗುತ್ತವೆ. ಹೀಗಿರುವಾಗ ಅಲೆಮಾರಿ ಜಾತಿಯೊಂದನ್ನು ಹೀಗಳೆಯುವ, ಅವರ ಕಲೆಯನ್ನು ನಕಾರಾತ್ಮಕವಾಗಿ ಬಿಂಬಿಸುವ ಅಸಹ್ಯವೊಂದಕ್ಕೆ ಕರ್ನಾಟಕದ ವಿಧಾನಸಭೆ ಶುಕ್ರವಾರ ಸಾಕ್ಷಿಯಾಯಿತು.<br /><br />Karnataka political crisis: During the Karnataka assembly session on Friday Derogatory word by MLA Lakshmi Hebbalkar; she should apologise. Here is the complete details of story.

Buy Now on CodeCanyon