Surprise Me!

ಚಿನ್ನದ ಹುಡುಗಿ ಸಾಧನೆಗೆ ಹ್ಯಾಟ್ಸಾಫ್ ಎಂದ ಸಿನಿ ತಾರೆಯರು

2019-07-22 697 Dailymotion

ಭಾರತದ ಹೆಮ್ಮೆಯ ಆಟಗಾರ್ತಿ, ಬಂಗಾರದ ಹುಡುಗಿ ಹಿಮಾ ದಾಸ್ ಸಾಧನೆಗೆ ಇಡೀ ದೇಶವೆ ಸಂತಸ ಪಡುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಲು ಸಾಲು ಚಿನ್ನದ ಪದಕಗಳನ್ನು ಬೇಟೆಯಾಗುತ್ತಿರುವ ಹಿಮಾ ದಾಸ್ ಅವರ ಹಿಮಾಲಯದೆತ್ತರಕ್ಕು ಮಿಗಿಲಾದ ಸಾಧನೆ ನೋಡಿ ಸಿನಿತಾರೆಯರು ಕೊಂಡಾಡುತ್ತಿದ್ದಾರೆ.<br /> Kannda actor Sudeep, Bollywood stars Amitabh bachchan, Anushka Sharma, Sonam Kapoor and othres are congratulate to Hima dass for winning 5 gold medals

Buy Now on CodeCanyon