ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಪಾಕಿಸ್ತಾನ ಸೇರಿಸಿ, ರಾಷ್ಟ್ರ ಧ್ವಜದಲ್ಲಿ ಚಂದ್ರನ ಚಿತ್ರ ಹೊಂದಿರುವ ರಾಷ್ಟ್ರಗಳನ್ನು ಅಣಕಿಸಿದ್ದಾರೆ. ಚಂದ್ರಯಾನ್-2 ರಾಕೆಟ್ ಯಶಸ್ವಿ ಉಡಾವಣೆಯಾದ ಬಳಿಕ ಭಜ್ಜಿ ಟ್ವಿಟರ್ ಮೂಲಕ ಕೆಲ ದೇಶಗಳನ್ನು ತಮಾಷೆ ಮಾಡಿದ್ದಾರೆ.<br /><br />Former India spinner Harbhajan Singh has mocked Pakistan with the image of the moon in the national flag. After the successful launch of the Chandrayaan-2 rocket, Bhajji has made fun of some countries via Twitter.