ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ವಿಶ್ವಕಪ್ ಸೆಮಿಫೈನಲ್ ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೋತಾಗ ಇಡೀ ದೇಶದ ಕ್ರಿಕೆಟ್ ಅಮಾನಿಗಳು ನಿರಾಶೆ ಅನುಭವಿಸಿದ್ದರು. ಅಂದಿನ ಸೋಲಿನ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಮತ್ತೆ ತುಟಿ ಬಿಚ್ಚಿದ್ದಾರೆ.<br /> The entire country's cricket amateurs were disappointed when India lost to New Zealand in the ICC World Cup semifinals in England. Captain Virat Kohli has again talk about the defeat.