ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಸಾಮಾನ್ಯವಾಗಿ ಸಾಮಾಜಿ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸಿವುದು ತೀರ ಅಪರೂಪ. ಸಿನಿಮಾ ವಿಚಾರವಾಗಿ ಅಥವಾ ಒಂದಿಷ್ಟು ವಿಶೇಷ ಸನ್ನಿವೇಶಗಳನ್ನು ಮಾತ್ರ ಹಂಚಿಕೊಳ್ಳುತ್ತಿದ್ದ ಪ್ರಿಯಾ ಈಗ ದಿಢೀರನೆ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ರೊಚ್ಚಿಗೆದಿದ್ದಾರೆ.<br /><br />Kannada actor Sudeep wife Priya Sudeep expresses outrage against BBMP officials.