Neenu Hadinaraneyavanu: TV9 Speacial Report On BS Yeddyurappa's Operation Kamala

(ನೀನು ಹದಿನಾರನೆಯವನು) ಧರ್ಮರಾಯನ ಧರ್ಮ.. ಭೀಮನ ಬಲ.. ಯಡಿಯೂರಪ್ಪ ಛಲ, 5 ಬಾರಿ ವಿಫಲರಾದೂ ಆರನೇ ಬಾರಿ ಬಿಎಸ್ ವೈ ಗೆದ್ದು ಬೀಗಿದ್ದೇಗೆ?, ಆರು ಆಪರೇಷನ್ ಗೂ ಬಳಸಿದ್ದು ಇದೊಂದೇ ಕೋಡ್ ವರ್ಡ್ ..

ಆಪರೇಷನ್ ಕಮಲಕ್ಕೆ ಬಿಜೆಪಿ ಬಳಸಿದ್ದು ಆ ಒಂದೇ ಕೋಡ್ ವರ್ಡ್.. ಬಿ.ಎಸ್.ವೈ ಐದು ಸಲ ಸೋತು ಆರನೇ ಸಲ ಗೆದ್ದು ಬೀಗುವಂತಾಯ್ತು.. ಯಡಿಯೂರಪ್ಪ ಬಾಯಿಗೆ ಬಾಂಬೆ ಮಿಠಾಯಿ ಬಂದು ಬಿದ್ದಿದ್ದು ಹೇಗೆ? 14 ತಿಂಗಳ ಕುಮಾರಸ್ವಾಮಿ ಸರ್ಕಾರ ಕೆಡವೋಕೆ 18 ದಿನ ನಡೀತಾ ಬಾಂಬೆ ಬೃಹನ್ನಾಟಕ? ಅಷ್ಟಕ್ಕೂ ಇದೇನಿದು ನೀನು ಹದಿನಾರನೆಯವನು ಅಂತೀರಾ? ಆ ಹದಿನಾರನೆಯವನನ್ನೇ ತೋರಿಸ್ತೀವಿ, ನೋಡಿ..
ಆಪರೇಷನ್ 2, 3, 4, 5 ಸೋತಿದ್ದೇಕೆ? ಯಡಿಯೂರಪ್ಪ ಆರನೇ ಆಪರೇಷನ್ ಗೆಲ್ಲೋಕೆ ಕಾರಣ ಏನು? ನೀನು ಹದಿನಾರನೆಯವನು ಅನ್ನೋ ಕಥೆ ಏನು? ಆಪರೇಷನ್ ಕಮಲದ ಅಸಲಿಯತ್ತು ಏನು ಅನ್ನೋದನ್ನ ತೋರಿಸ್ತೀವಿ ನೋಡಿ..

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Like us on Facebook: https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka
► Follow us on Instagram: https://www.instagram.com/tv9_kannada_official

#NeenuHadinaraneyavanu #BSYeddyurappa #OperationKamala #KannadaNews #PoliticalNews