ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ವಿಶ್ವಕಪ್ ಮುಗಿಯುತ್ತಿದ್ದಂತೆ ಕೊಹ್ಲಿ ಹಾಗೂ ರೋಹಿತ್ ಮಧ್ಯೆ ಶೀತಲ ಸಮರ ಶುರುವಾದಂತಿದೆ.<br /><br />It is superficially apparent that everything is not working well in Team India. As the World Cup ends, the Cold War begins between Kohli and Rohit.