ದರ್ಶನ್ ಮತ್ತು ನಿಖಿಲ್ ಕುಮಾರ್ ಅವರನ್ನ ಒಂದೇ ವೇದಿಕೆಯಲ್ಲಿ ನೋಡಬೇಕು ಎಂಬ ಆಸೆಯೊಂದಿತ್ತು. ಇದು ಬಹುಶಃ ಕುರುಕ್ಷೇತ್ರ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಆಗಬಹುದು ಎನ್ನಲಾಗಿತ್ತು. ಆದರೆ, ಅಲ್ಲಿಯೂ ನಿರಾಸೆಯಾಯಿತು.<br /><br />Kannada actor nikhil kumar did not participate in kurukshetra audio launch event.