ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರ ಯುಎಸ್ ವೀಸಾ ನಿರಾಕರಿಸಲ್ಪಟ್ಟ ಘಟನೆ ನಡೆದಿದೆ. ಶಮಿ ಮೇಲೆ ಕೌಟುಂಬಿಕ ಹಿಂಸೆ ಮತ್ತು ಲೈಂಗಿಕ ದೌರ್ಜನ್ಯದ ದೂರು ಪೊಲೀಸ್ ದಾಖಲೆಯಲ್ಲಿ ಇರುವುದರಿಂದ ವೀಸಾ ನಿರಾಕರಿಸಲ್ಪಟ್ಟಿತ್ತು ಎನ್ನಲಾಗಿದೆ. ಆದರೆ ಬಿಸಿಸಿಐ, ಶಮಿ ನೆರವಿಗೆ ನಿಂತಿದೆ<br /><br />There was an incident in which a US visa was denied by Indian veteran Mohammed Shami. The visa was denied because Shami had a complaint of domestic violence and physical harassment on the police record. But BCCI stands for Shami.