Surprise Me!

Kurukshetra Movie: ಕುರುಕ್ಷೇತ್ರ' ವಿರುದ್ಧ 'ಕೆಂಪೇಗೌಡ'ನ ಬೇಸರ

2019-07-29 3 Dailymotion

ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಮತ್ತು ಕುತೂಹಲಗಳೊಂದಿದೆ ತೆರೆಗೆ ಬರುತ್ತಿರುವ ಸಿನಿಮಾ ಕುರುಕ್ಷೇತ್ರ. ಬಹು ತಾರಾಗಣದ ಬಿಗ್ ಬಜೆಟ್ ನ ಪೌರಾಣಿಕ ಸಿನಿಮಾಗಾಗಿ ಅಭಿಮಾನಿಗಳು ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ. ಆದ್ರೆ ಸಿನಿಮಾ ರಿಲೀಸ್ ಡೇಟ್ ವಿಚಾರವಾಗಿ ಅಭಿಮಾನಿಗಳಲ್ಲಿ ಭಾರಿ ಗೊಂದಲ ಎದುರಾಗಿತ್ತು. ಮತ್ತೊಂದೆಡೆ ಸಣ್ಣ ಸಿನಿಮಾಗಳ ಪರಿಸ್ಥಿತಿ ಸಂಕಷ್ಟಟದಲ್ಲಿ ಸಿಲುಕಿವೆ.<br /> Kannada actor Komal is upset about Darshan starrer Kurukshetra film.<br />

Buy Now on CodeCanyon