ಹಾಲೀ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಯಾರೆಂದು ಇನ್ನೂ ಅಧಿಕೃತವಾಗಿ ಘೋಷಣೆಯಾಗಬೇಕಷ್ಟೇ. ಮೇಲ್ನೋಟಕ್ಕೆ CLP (ಕಾಂಗ್ರೆಸ್ ಲೆಜೆಸ್ಲೇಟಿವ್ ಪಾರ್ಟಿ) ಮುಖಂಡರಾಗಿರುವ ಸಿದ್ದರಾಮಯ್ಯನವರೇ ವಿರೋಧ ಪಕ್ಷದ ನಾಯಕರು ಆಗಬಹುದು ಎನ್ನುವ ಲೆಕ್ಕಾಚಾರವಿದ್ದರೂ, ಅವರ ಹಾದಿ ಅಷ್ಟು ಸುಗುಮವಾಗಿಲ್ಲ.<br /><br />Who Is Going To Be Opposition Leader In Karnataka Legislative Assembly. It Is Siddaramaiah Or Anyone Else. There are four more name in news for that position.