ಕೆಜಿಎಫ್ ಸಿನಿಮಾ ಹಿಟ್ ಆದ್ಮೇಲೆ ಸ್ಯಾಂಡಲ್ ವುಡ್ ಇಂಡಸ್ಟ್ರಿ ಮತ್ತಷ್ಟು ಎತ್ತರಕ್ಕೆ ಸಾಗಿದೆ. ಕನ್ನಡ್ ಎನ್ನುತ್ತಿದ್ದ ಬಾಲಿವುಡ್, ತೆಲುಗು, ತಮಿಳು ಪ್ರೇಕ್ಷಕರು ಈಗ ಕನ್ನಡ ಇಂಡಸ್ಟ್ರಿ ಎನ್ನುವಂತೆ ಮಾಡಿದೆ ಯಶ್ ಚಿತ್ರ.<br /> If Kurukshetra gets Huge success in National level, what are the impact will happening in sandalwood.<br /><br />
