Surprise Me!

ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ವಿರುದ್ಧ ರೊಚ್ಚಿಗೆದ್ದ ಸುದೀಪ್ ಅಭಿಮಾನಿಗಳು

2019-08-05 1,507 Dailymotion

ಸ್ಯಾಂಡಲ್ ವುಡ್ ನಲ್ಲಿ ಕೆಲಸಮಯದಿಂದ ಫ್ಯಾನ್ಸ್ ವಾರ್ ತಣ್ಣಗಾಗಿತ್ತು. ಆಗಾಗ ಎರಡು ಸ್ಟಾರ್ ಗಳ ಅಭಿಮಾನಿಗಳು ಕಿತ್ತಾಡುತ್ತಿದ್ದರು ಸಹ ಅಲ್ಲಗೆ ಸೈಲೆಂಟ್ ಆಗುತ್ತಿದ್ದರು. ಆದ್ರೀಗ ಸುದೀಪ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ವಿರುದ್ಧ ಕೆಂಡಕಾರುತ್ತಿದ್ದಾರೆ.<br />Kannada actor Sudeep fans are outrage against actor Darshan. Darshan was angry about questioned about his friendship with Sudeep.

Buy Now on CodeCanyon