Surprise Me!

Kannadada kotyadhipathi season 4: ಪುನೀತ್ ರಾಜ್ ಕುಮಾರ್ ಬಳಿ ಇರುವ ತುಂಬಾ ಕಾಸ್ಟ್ಲೀ ವಸ್ತು ಇದೆ

2019-08-05 35 Dailymotion

ಸೆಲೆಬ್ರೆಟಿಗಳು ಎಂದ ಮೇಲೆ ಅವರ ಬಳಿ ಕಾಸ್ಟ್ಲೀ ವಸ್ತುಗಳು, ಅಮೂಲ್ಯವಾದ ವಸ್ತುಗಳು ಇದ್ದೇ ಇರುತ್ತೆ. ಕಾರು, ಬಂಗಲೆ, ಕಾಸ್ಟ್ಯೂಮ್, ವಾಚ್, ಗೋಲ್ಡ್ ಹೀಗೆ ಸಾಕಷ್ಟು ಕಾಸ್ಟ್ಲೀ ವಸ್ತುಗಳ ಒಡೆಯರಾಗಿರುತ್ತಾರೆ. ಪುನೀತ್ ಬಳಿ ಇದೆಲ್ಲ ಇದೆ. ಅದೆಲ್ಲದಕ್ಕಿಂತ ಬೆಲೆ ಬಾಳುವ ವಸ್ತುವೊಂದರ ಬಗ್ಗೆ ಹೇಳಿಕೊಂಡಿದ್ದಾರೆ.<br />Kannada actor Puneeth Rajkumar revealed the most expensive thing to have is Fans love

Buy Now on CodeCanyon