ತ್ರಿವಳಿ ತಲಾಖ್ ನಂತರ ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ ವಿಧೇಯಕವನ್ನು ಮಂಡಿಸಿ ಮೋದಿ ಸರ್ಕಾರ ಗೆದ್ದುಕೊಂಡಿದೆ. ಈಗ ಮೋದಿ ಹಾಗೂ ಅಮಿತ್ ಶಾ ಮುಂದಿನ ಗುರಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.<br /> The decision by the BJP government to scrap Article 370 has been termed as a bold and historic move.