Surprise Me!

ಅಜಯ್ ರಾವ್ ಮನೆಯ ಪುಟ್ಟ ಬಸವಣ್ಣನನ್ನು ನೋಡಿದ್ದೀರಾ?

2019-08-07 5 Dailymotion

ಸ್ಯಾಂಡಲ್ ವುಡ್ ನ ಕೃಷ್ಣ ಅಜೇಯ್ ರಾವ್ ಮತ್ತು ಪತ್ನಿ ಸ್ವಪ್ನಾ ರಾವ್ ಮನೆಯ ಬಸವಣ್ಣನನ್ನು ಪರಿಚಯಿಸಿದ್ದಾರೆ. ಅರ್ರೆ ಅಜೇಯ್ ರಾವ್ ದಂಪತಿಗೆ ಹೆಣ್ಣು ಮಗು ಅಲ್ವಾ? ಮತ್ತೆ ಬಸವಣ್ಣ ಹೇಗೆ ಅಂದ್ಕೋತ್ತಿದ್ದೀರಾ. ಅಜೇಯ್ ಮುದ್ದಿನ ಮಗಳಿಗೆ ಬಸವಣ್ಣನ ಉಡುಪು ಹಾಕಿದ್ದಾರೆ.<br />Kannada actor Ajay Rao and his wife sapna Rao introduce their little Basavanna.

Buy Now on CodeCanyon