Surprise Me!

Kurukshetra Movie: ರಾಕ್ ಲೈನ್ ಮಾಲ್ನಲ್ಲಿ ಮೊದಲ ದಿನ ಪೂರ್ತಿ ಕುರುಕ್ಷೇತ್ರ ಜಾತ್ರೆ.

2019-08-08 2,425 Dailymotion

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಪೌರಾಣಿಕ ಚಿತ್ರ ಕುರುಕ್ಷೇತ್ರ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣಲಿದೆ. 2ಡಿ ಮತ್ತು 3ಡಿ ವರ್ಷನ್ ನಲ್ಲಿ ಡಿ ಬಾಸ್ ಸಿನಿಮಾ ಬರ್ತಿದ್ದು, ರಾಜ್ಯದ ಬಹುತೇಕ ಚಿತ್ರಮಂದಿರಗಳು ಮಧ್ಯರಾತ್ರಿ, ಬೆಳ್ಳಂಬೆಳಗ್ಗೆ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ.<br /> Darshan starrer 50th movie kurukshetra will releasing in huge number of screens at rockline mall. kurukshetra is a multi language film.

Buy Now on CodeCanyon