Surprise Me!

Kurukshetra Movie: ಕುರುಕ್ಷೇತ್ರದ ಅಬ್ಬರಕ್ಕೆ ಬ್ರೇಕ್ ಹಾಕಿದ ಉತ್ತರಕರ್ನಾಟಕದ ಸಂಕಷ್ಟ

2019-08-08 2,184 Dailymotion

ಎಲ್ಲವೂ ಚೆನ್ನಾಗಿದಿದ್ದರೇ ಈ ಸಂದರ್ಭದಲ್ಲಿ ರಾಜ್ಯದಲ್ಲೆಡೆ ಕುರುಕ್ಷೇತ್ರ ಸಿನಿಮಾದ ಅಬ್ಬರ ಆಗಬೇಕಿತ್ತು. ದರ್ಶನ್ ಸಿನಿಮಾ ಬರ್ತಿದೆ ಅಂದ್ರೆ ಒಂದು ವಾರಕ್ಕೆ ಮುಂಚೆಯೇ ಹಬ್ಬ ಮಾಡುವ ಅಭಿಮಾನಿಗಳಿದ್ದಾರೆ. ಆದ್ರೆ, ಅಂತಹ ಅಭಿಮಾನಿಗಳ ಸಂಭ್ರಮಕ್ಕೆ ಮಹಾಮಳೆ ಬ್ರೇಕ್ ಹಾಕಿದೆ.<br />Uttara Karnataka Flood Effect On Darshan Kurukshetra movie release. the movie will releasing on this friday.

Buy Now on CodeCanyon