ಉತ್ತರಕನ್ನಡದ ಹಲವು ಭಾಗಗಳಲ್ಲಿ ತುಂಬ ಮಳೆಯಾಗಿದೆ. ಅಲ್ಲಿನ ಸೇತುವೆಗಳು ಮುರಿದಿದ್ದು ಸಂಚಾರ ಕಷ್ಟವಾಗಿದೆ. ಹೀಗಾಗಿ ಹೆಲಿಕಾಪ್ಟರ್ ಮೂಲಕ ಆಹಾರ ಒದಗಿಸಲಾಗುತ್ತಿದೆ.<br /> It is raining in UttaraKannada. The bridges are broken and traffic is difficult. Food is thus provided by helicopter.