ಉತ್ತರಕನ್ನಡ, ಉತ್ತರಕರ್ನಾಟಕದ ಹಲವು ಭಾಗಗಳಲ್ಲಿ ತುಂಬ ಮಳೆಯಾಗಿದೆ. ಅಲ್ಲಿನ ಸೇತುವೆಗಳು ಮುರಿದಿದ್ದು ಸಂಚಾರ ಕಷ್ಟವಾಗಿದೆ. ಜನರು ವಸತಿ, ಬಟ್ಟೆಗಳಿಗಾಗಿ ಪರದಾಡುತ್ತಿದ್ದಾರೆ. ಇದರ ಬಗ್ಗೆ ನೀನಾಸಂ ಸತೀಶ್ ಮಾತನಾಡಿದ್ದಾರೆ.<br /> Most parts of Uttarakannada, Uttarakarnataka have been raining. The bridges are broken and traffic is difficult. People are struggling for housing, clothes. Neenasam Satish has spoken about this.
