Surprise Me!

ಕಾವೇರಿ ಎಷ್ಟು ಬೇಕು ಹೇಳಿ ಕೊಡ್ತೀವಿ ಎಂದ ಕನ್ನಡಿಗರು..? | Oneindia Kannada

2019-08-13 1 Dailymotion

ತಡವಾದ ಮುಂಗಾರು ಮಳೆಯಿಂದಾಗಿ ಕಳೆದ ಎರಡು ತಿಂಗಳು ಬರ ಪರಿಸ್ಥಿತಿ ಎದುರಿಸಿದ್ದ ಕಾವೇರಿ ಕೊಳ್ಳ, ಈಗ ಮಳೆಯಿಂದ ತುಂಬಿದೆ. ತಮಿಳುನಾಡು ಹಾಗೂ ಕರ್ನಾಟಕದಲ್ಲಿನ ಕಾವೇರಿ ಪಾತ್ರದಲ್ಲಿ ಭಾರಿ ಮಳೆಯಾಗುತ್ತಿದ್ದು, ನದಿ ನೀರು ಹಂಚಿಕೆ ವಿವಾದ ಸದ್ಯಕ್ಕೆ ನೀರಿನಲ್ಲಿ ಕೊಚ್ಚಿ ಹೋಗಲಿದೆ.<br /><br />Cauvery water to Tamil Nadu: Karnataka can complete August Quota well in advance due to heavy rain in the Cauvery basin. KRS, Hemavathy and Kabini Dam almost filled to brim.

Buy Now on CodeCanyon