'ಬಾಹುಬಲಿ' ಸಿನಿಮಾ ನಂತರ ಸಿನಿಮಾ ಜತ್ತಿನಲ್ಲಿ ಪ್ರಭಾಸ್ ಹೆಸರು ಬಹಳ ಎತ್ತರಕ್ಕೆ ಹೋಗಿದೆ. ಬರಿ ತೆಲುಗಿಗೆ ಮಾತ್ರ ಸೀಮಿತವಾಗಿದ್ದ ನಟ, ಈಗ ವರ್ಲ್ಡ್ ವೈಡ್ ಸದ್ದು ಮಾಡ್ತಿದ್ದಾರೆ.<br /><br />Telugu actor prabhas has cut his 20 percent remuneration for saaho after huge success of baahubali.