ಎಲ್ಲವೂ ನಿರ್ಮಾಪಕ ಮುನಿರತ್ನ ಅವರು ಅಂದುಕೊಂಡಂತೆ ಆಗಿದ್ದಲ್ಲಿ ಈಗಾಗಲೇ ಮುನಿರತ್ನ ಕುರುಕ್ಷೇತ್ರದಲ್ಲಿ ಯಶ್ ನಟಿಸಿರಬೇಕಿತ್ತು. ದುರ್ಯೋಧನನಾಗಿ ದರ್ಶನ್ ಕಾಣಿಸಿಕೊಳ್ಳುವಾಗ ಮತ್ತೊಂದು ಪ್ರಮುಖ ಪಾತ್ರವಾದ ಅಭಿಮನ್ಯುವಾಗಿ ನಟಿಸಲು ಮುನಿರತ್ನ ಮೊದಲು ಸಮೀಪಿಸಿದ್ದೇ ರಾಕಿಂಗ್ ಸ್ಟಾರ್ ಯಶ್ ಅವರನ್ನು.<br /><br /> kurukshethra film Actor Danish Akthar Saifi who acted as Bheema, wants to Act With Rocking star Yash.