Surprise Me!

ಕಾಶ್ಮೀರ ವಿಚಾರದ ಬಗ್ಗೆ ಚರ್ಚಿಸಲು ಡೊನಾಲ್ಡ್ ಟ್ರಂಪ್ ಗೆ ಕರೆ ಮಾಡಿದ ಇಮ್ರಾನ್ ಖಾನ್

2019-08-17 2,519 Dailymotion

Prime Minister Imran Khan called & spoke with American President Donald Trump on Jammu and Kashmir issue. <br /><br />ಜಮ್ಮು ಮತ್ತು ಕಾಶ್ಮೀರದ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯಲ್ಲಿ ತಗಾದೆ ವ್ಯಕ್ತಪಡಿಸಿದ್ದ ಪಾಕಿಸ್ತಾನ ನಿರೀಕ್ಷೆಯಂತೆಯೇ ಬೇರೆ ದೇಶಗಳ ಬೆಂಬಲ ಸಿಗದೆ ಪೆಚ್ಚಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾ ಬೆಂಬಲದೊಂದಿಗೆ ಮುಚ್ಚಿದ ಬಾಗಿಲ ಅನೌಪಚಾರಿಕ ಸಭೆಯಲ್ಲಿ ಪಾಕಿಸ್ತಾನದ ಉದ್ದೇಶಕ್ಕೆ ಯಾವ ಬೆಲೆಯೂ ಸಿಕ್ಕಿಲ್ಲ.<br />

Buy Now on CodeCanyon