ನಟ ಶ್ರೀಮುರಳಿಗೆ ಸಹ ತಮ್ಮ ಸಿನಿಮಾಗಳ ಕೆಲಸಗಳ ನಡುವೆ ಆತ್ಮೀಯ ಗೆಳತಿಯನ್ನು ಭೇಟಿ ಮಾಡಲು ಆಗಿರಲಿಲ್ಲ. ಇದೀಗ 15 ವರ್ಷದ ನಂತರ ಅಂತೂ ಆ ಸಮಯ ಒದಗಿ ಬಂದಿದೆ. ತಮ್ಮ ಮನಸ್ಸಿಗೆ ಬಹಳ ಹತ್ತಿರ ಆಗಿರುವ ಗೆಳತಿಯನ್ನು ಒಂದೂವರೆ ದಶಕದ ನಂತರ ಎದುರಾಗಿದ್ದಾರೆ. ಅಂದಹಾಗೆ, ಶ್ರೀಮುರಳಿ ಗೆಳತಿ ಬೇರೆ ಯಾರು ಅಲ್ಲ ನಟಿ ಮಾನ್ಯ.<br /><br />After 15 years actor Srimurali met his best friend, actress Manya in New York.