Shashikala Jolle MLA of Nippani will join Chief Minister B.S.Yediyurappa cabinet on August 20, 2019. Shashikala Jolle only one women candidate in cabinet.<br />ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ಸೇರುವ ಶಾಸಕರ ಪಟ್ಟಿ ಅಂತಿಮವಾಗಿದೆ. ಮೊದಲ ಬಾರಿ ನಿಪ್ಪಾಣಿ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿರುವ ಶಶಿಕಲಾ ಜೊಲ್ಲೆ ಸಚಿವರಾಗುತ್ತಿದ್ದಾರೆ.