Surprise Me!

ಪದೇ ಪದೇ ಶೆಟ್ಟರಿಗೆ ಆಗುತ್ತಿದೆ ಅನ್ಯಾಯ..? | haladi srinivas shetty | Oneindia Kannada

2019-08-20 2,825 Dailymotion

ಮತದಾರನ ಪ್ರೀತಿ, ವಿಶ್ವಾಸಗಳಿಸಿದರೆ, ಚುನಾವಣೆ ಗೆಲ್ಲಲು ಯಾವುದೇ ಪಕ್ಷದ ಚಿಹ್ನೆಯ ಅವಶ್ಯಕತೆಯಿಲ್ಲ ಎಂದು ತೋರಿಸಿಕೊಟ್ಟವರು, 'ಕುಂದಾಪುರದ ವಾಜಪೇಯಿ' ಎಂದು ಕರೆಯಲ್ದಡುವ ಹಾಲಾಡಿ ಶ್ರೀನಿವಾಸ ಶೆಟ್ಟಿ. ಸತತವಾಗಿ ಇವರು ಚುನಾವಣೆ ಗೆದ್ದು ಬರುತ್ತಿರುವುದು ಇವರ ಜನಾನುರಾಗಿ ಕೆಲಸದಿಂದ.<br /><br />Karnataka CM BS Yediyurappa Government Cabinet Formation on August 20. Kundapura (Udupi dist) MLA, Haladi Srinivas Shetty Name Again Missing.

Buy Now on CodeCanyon