Surprise Me!

ಕುರುಕ್ಷೇತ್ರ ಸಿನಿಮಾವನ್ನು ದರ್ಶನ್ ಎಷ್ಟು ಭಾರಿ ನೋಡಿದ್ದಾರೆ ಗೊತ್ತಾ..? | Darshan | FILMIBEAT KANNADA

2019-08-20 1,408 Dailymotion

ದುರ್ಯೋಧನನಾಗಿ ಮಿಂಚಿರುವ ದರ್ಶನ್ ಕುರುಕ್ಷೇತ್ರ ಸಿನಿಮಾವನ್ನು ಮೂರು ಬಾರಿ ನೋಡಿದ್ದಾರಂತೆ. ಒಂದು ಬಾರಿ 2 ಡಿಯಲ್ಲಿ ಚಿತ್ರ ವೀಕ್ಷಿಸಿದ್ರೆ, ಎರಡು ಭಾರಿ 3ಡಿಯಲ್ಲಿ ನೋಡಿದ್ದಾರಂತೆ. ಸಾಮಾನ್ಯವಾಗಿ ದರ್ಶನ್ ಅವರ ಸಿನಿಮಾವನ್ನು ನೋಡುವುದು ಅಪರೂಪ. ಅಂತಹದ್ರಲ್ಲಿ ದರ್ಶನ್ ಮೂರು ಬಾರಿ ಸಿನಿಮಾ ವೀಕ್ಷಿಸಿದ್ದಾರೆ.<br /><br />Kannada actor Darshan watched Kurukshetra film for three times. Krishna playing Duryodhana in Kurukshetra.

Buy Now on CodeCanyon