Surprise Me!

ಸ್ಯಾಂಡಲ್ ವುಡ್ ನಲ್ಲಿ ಶುರುವಾಯ್ತು ವಾರ್..? | FILMIBEAT KANNADA

2019-08-21 2,454 Dailymotion

ಗಲ್ಲಾಪೆಟ್ಟಿಗೆಯಲ್ಲಿ ಸ್ಟಾರ್ ನಟರ ಪೈಪೋಟಿ ಏನು ಹೊಸದೇನಲ್ಲ. ಅಪರೂಪಕ್ಕೊಮ್ಮೆ ದೊಡ್ಡ ಸಿನಿಮಾಗಳು ಒಟ್ಟಿಗೆ ಎಂಟ್ರಿ ಕೊಡುತ್ತವೆ. ಈಗ ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಒಂದೆ ದಿನ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.<br /><br /> Kannada actor Shri Murali starrer Bharaate and Ganesha starrer Geetha films released on September 27th. Golden star Ganesh and Sri Murali have a face off on september 27th.

Buy Now on CodeCanyon