Surprise Me!

ನಿನ್ನೆ ರಾತ್ರಿ ಚಿದಂಬರಂ ಮನೆಯಲ್ಲಿ ಏನೆಲ್ಲಾ ನಡೀತು ಗೊತ್ತಾ..? | P Chidambaram | Oneindia Kannada

2019-08-22 3,840 Dailymotion

ಪಿ ಚಿದಂಬರಂ ಅವರು ಕಾಂಗ್ರೆಸ್ ಮುಖ್ಯಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲು ಪ್ರಾರಂಭಿಸುತ್ತಿದ್ದಂತೆ ಅವರನ್ನು ಬಂಧಿಸಲು ಸಿಬಿಐ ತಂಡವೊಂದು ಕಾಂಗ್ರೆಸ್ ಕಚೇರಿ ಕಡೆಗೆ ಬಂದಿತು. ಆದರೆ ಅವರು ಬರುವ ಒಳಗೆ ಚಿದಂಬರಂ ಸುದ್ದಿಗೋಷ್ಠಿ ಮುಗಿಸಿ ತಮ್ಮ ನಿವಾಸಕ್ಕೆ ತೆರಳಿದರು.<br />When CBI enters what happens inside the P Chidambaram's house. Lawyer Abhishek Singhvi gives full detail.

Buy Now on CodeCanyon