ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲರ್ ಹಸನ್ ಅಲಿ ಭಾರತ ಮೂಲದ ಶಮಿಯಾ ಆರ್ಜೂ ಅವರನ್ನು ಮದುವೆ ಆಗಿದ್ದಾರೆ. ದುಬೈನ ಅಟ್ಲಾಂಟಿಸ್ ಪಾಮ್ ಜಮೈರಾ ಪಾರ್ಕ್ ಹೋಟೆಲ್‍ನಲ್ಲಿ ಇಬ್ಬರ ಮದುವೆ ಅದ್ಧೂರಿಯಾಗಿ ನಡೆದಿದೆ.<br />Pakistani cricketer Hasan Ali is married to Shamia Arzoo of India. The duo's wedding was held at the Atlantis Palm Jumeirah Park Hotel in Dubai.