Surprise Me!

ಇಂದು ಯಾರಿಗೆ ಯಾವ ಖಾತೆ ಸುಗುತ್ತೆ ಗೊತ್ತಾ..? | Oneindia Kannada

2019-08-24 1,029 Dailymotion

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ 17 ಮಂದಿ ಶಾಸಕರು ಮಂತ್ರಿಯಾಗಿ ಪ್ರಯಾಣವಚನ ಸ್ವೀಕರಿಸಿ ನಾಲ್ಕು ದಿನಗಳಾದರೂ ಯಾರಿಗೂ ಅಧಿಕೃತವಾಗಿ ಖಾತೆ ಹಂಚಿಕೆ ಮಾಡಿರಲಿಲ್ಲ. ಇದೀಗ ಇಂದು ಮಧ್ಯಾಹ್ನ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಿದ್ದಾರೆ.<br />The 17 ministers, led by Chief Minister BS Yeddyurappa, were not given official accounts for four days after taking oath as a minister. Accounts will be given to the new minister today afternoon.

Buy Now on CodeCanyon