Surprise Me!

ಯಡಿಯೂರಪ್ಪಗೆ ಮತ್ತೆ ಸಂಕಷ್ಟ ತಂದಿಡುತ್ತಾರ ಸಿ ಟಿ ರವಿ..? | ct ravi | FILMIBEAT KANNADA

2019-08-27 1,985 Dailymotion

ತಮಗೆ ಮಹತ್ವದ ಖಾತೆ ಹಾಗೂ ರಾಜ್ಯಾಧ್ಯಕ್ಷ ಸ್ಥಾನ ನೀಡದ ಕಾರಣಕ್ಕೆ ಬೇಸರಗೊಂಡು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸ್ಥಾನಕ್ಕೆ ಆಯ್ಕೆಯಾದ ದಿನವೇ ಸಿ.ಟಿ. ರವಿ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.<br /><br />My loyalty is only for BJP. I am not a rebel. But if my proud is hurt, the fighter in me comes to the fore', BJP minister CT Ravi on his resignation reports.

Buy Now on CodeCanyon