ವಿಜಯ ಪ್ರಸಾದ್ ಮತ್ತು ಸತೀಶ್ ಜೋಡಿಯ ಹೊಸ ಚಿತ್ರದ ಟೀಸರ್ ನಾಳೆ (ಆಗಸ್ಟ್ 28) ರಿಲೀಸ್ ಆಗುತ್ತಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಲಿದ್ದಾರೆ. ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಸಂಜೆ 5.30ಕ್ಕೆ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.<br /><br />Challenging star darshan will launch sathish ninasam's new movie on august 28th at chamarajpet.