ಸ್ಯಾಂಡಲ್ ವುಡ್ ನ ಚಿರಯೌವನೆ ನಟಿ ಸುಮನ್ ರಂಗನಾಥ್ ಬಳಿ ಸಾಕಷ್ಟು ಸಿನಿಮಾಗಳಿವೆ. ಸಿನಿಮಾದಲ್ಲಿ ಬ್ಯುಸಿ ಇರುವ ಸುಮನ್ ರಂಗನಾಥ್ ಸತೀಶ್ ಜೊತೆ ಪರಿಮಳ ಲಾಡ್ಜ್ ಸೇರಿದ್ದೇಕೆ ಅಂತ ಅಚ್ಚರಿಪಡುತ್ತಿದ್ದೀರಾ. ಪರಿಮಳ ಲಾಡ್ಜ್ ಸ್ಯಾಂಡಲ್ ವುಡ್ ನಲ್ಲಿ ಸೆಟ್ಟೇರಿದ ಹೊಸ ಸಿನಿಮಾ.<br /><br /> Actress Suman Ranganath will playing important role in Parimala lagde. Ninasam Sathish and Yogi starrer film. This film is directed by Vijay Prasad.