ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ನೀಡುವ ಆಲೋಚನೆಯನ್ನು ಧೋನಿ ಸದ್ಯ ಹಿಡಿದಿಟ್ಟುಕೊಂಡಿದ್ದಾರೆ. ಆದರೆ ಮುಂಬರಲಿರುವ ಪ್ರವಾಸ ಸರಣಿಗಳಲ್ಲಿ ಧೋನಿಯನ್ನು ಆಯ್ಕೆ ಸಮಿತಿ ಪರಿಗಣಿಸಲಿದೆ ಅನ್ನೋದಕ್ಕೆ ಗ್ಯಾರಂಟಿಯಿಲ್ಲ.<br /><br />Dhoni might be dropped from the upcoming India VS South Africa t20 series since the selectors are working on a world cup team by 2020