Surprise Me!

ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ರಿಷಬ್ ಪಂತ್..?| Rishabh Pant | Oneindia Kannada

2019-09-03 1 Dailymotion

ಟೆಸ್ಟ್‌ ಕ್ರಿಕೆಟ್‌ನಲ್ಲಿ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್, ಮಾಜಿ ನಾಯಕ ಎಂಎಸ್‌ ಧೋನಿ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಕೀಪರ್‌ ಆಗಿದ್ದುಕೊಂಡು ವೇಗವಾಗಿ 50 ವಿಕೆಟ್‌ ಪಡೆದ ಭಾರತೀಯನಾಗಿ ಪಂತ್ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.<br /><br />Team India wicket keeper Rishabh Pant breaks the M S Dhoni record in test cricket.

Buy Now on CodeCanyon