Surprise Me!

DK Shivakumar : ಡಿ ಕೆ ಶಿವಕುಮಾರ್ ಗೆ ಹೈ ಬಿ ಪಿ, ಹೈ ಶುಗರ್..? | Oneindia Kannada

2019-09-04 1,411 Dailymotion

ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಬಂಧಿಸಿದೆ. ವೈದ್ಯಕೀಯ ಪರೀಕ್ಷೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ವೈದ್ಯರ ವರದಿಗಾಗಿ ಇಡಿ ಅಧಿಕಾರಿಗಳು ಕಾದು ಕುಳಿತಿದ್ದಾರೆ.<br /><br />D.K.Shivakumar has been arrested by Enforcement Directorate (ED). D.K.Shivakumar in Ram Manohar Lohia hospital and ED waiting for doctor report.

Buy Now on CodeCanyon