Since The Day One of ED,IT Enquiry, Former Karnataka Minister DK Shivakumar Use To Repeat, I Am Fully Cooperating With Officers, Then Why He Arrested?<br /><br />ಅಧಿಕಾರಿಗಳು ಕರೆದಾಗಲೆಲ್ಲಾ ಡಿಕೆಶಿ ವಿಚಾರಣೆಗೆ ಹೋಗುತ್ತಿದ್ದರು. ಆದರೂ, ಬುಧವಾರ ಅವರ ಬಂಧನಕ್ಕೆ ಕಾರಣ, ಅವರು ವಿಚಾರಣೆಗೆ ಸಹಕರಿಸುತ್ತಿಲ್ಲ ಎನ್ನುವುದು. ಹಾಗಿದ್ದರೆ, ಇಷ್ಟು ದಿನ ಡಿ ಕೆ ಶಿವಕುಮಾರ್, ಮಾಧ್ಯಮದವರ ಮುಂದೆ ತಪ್ಪು ಹೇಳಿಕೆಯನ್ನು ನೀಡುತ್ತಿದ್ರಾ ಎನ್ನುವುದು ಪ್ರಶ್ನೆ.