Surprise Me!

ಶಿಖರ್ ಧವನ್ ಟ್ಯಾಲೆಂಟ್ ನೋಡಿ ಶಾಕ್ ಆದ್ರು ಅಭಿಮಾನಿಗಳು..? | Shikhar Dhawan | Oneindia Kannada

2019-09-04 786 Dailymotion

ಟೀಮ್ ಇಂಡಿಯಾ ಓಪನರ್ ಶಿಖರ್ ಧವನ್ ಇಂಪಾಗಿ ಕೊಳಲು ಬಾರಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ. ಎತ್ತರದ ಜಾಗವೊಂದರಲ್ಲಿ ನಿಂತು ಇಂಪಾಗಿ ಕೊಳಲು ನುಡಿಸುತ್ತಿರುವ ವಿಡಿಯೋವನ್ನು ಧವನ್, ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದಾರೆ.<br /><br />Team India opener Shikhar Dhawan has surprised cricket fans by playing flute.

Buy Now on CodeCanyon