ರಿಯಲ್ ಎಸ್ಟೇಟ್, ಸಾರಿಗೆ ಕ್ಷೇತ್ರ, ಕಲ್ಲು ಗಣಿಗಾರಿಕೆ, ಶಿಕ್ಷಣ ಹೀಗೆ ವಿವಿಧ ಉದ್ಯಮದಲ್ಲಿ ತೊಡಗಿಕೊಂಡಿರುವ ಕನಕಪುರ ಕ್ಷೇತ್ರದ ಶಾಸಕ ಡಿ. ಕೆ. ಶಿವಕುಮಾರ್ ಬಂಧನವಾಗಿದೆ. 619 ಕೋಟಿ ರೂ. ಆಸ್ತಿಯ ಒಡೆಯನಿಗೆ 8.59 ಕೋಟಿ ರೂ. ಹಣ ಕಂಟಕವಾಗಿದೆ.<br /><br /> Karnataka Congress senior leader D.K.Shivakumar arrested by Enforcement Directorate (ED) in money laundering case. Know about case.